ಲೀಲಾ ಗೆ ರೀರೆಕಾರ್ಡಿಂಗ್
Posted date: 24 Wed, Feb 2016 – 12:06:41 AM

ರಾಯಲ್ ಸಿನಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಸರ್ದಾರ್, ಷಪಿ, ಬೀರಪ್ಪ ನಿರ್ಮಿಸುತ್ತಿರುವ ಎಲ್.ಎಂ.ಗೌಡ ಕಥೆ ಬರೆದು ನಿರ್ದೇಶನ ಮಾಡತ್ತಿರುವ ಲೀಲಾ ಚಿತ್ರದ ಮಾತಿನ ಧ್ವನಿಮುದ್ರಣ ಕಾರ್ಯ ಮುಗಿದಿದ್ದು ಇದೀಗ ವಿಜಯ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಚಿತ್ರಕ್ಕೆ ರಾಜುಶಿರಾ ಛಾಯಾಗ್ರಣ, ಶ್ರೀಹರ್ಷ ಸಂಗೀತ, ಮಂಜುನಾಥ ಎಂ.ಎನ್.ಹಳ್ಳಿ ಚಿತ್ರಕಥೆ ಮತ್ತು ಸಂಭಾಷಣೆ ಶ್ರೀತೇಜ ಸಾಹಿತ್ಯ, ಶಂಕರ್, ಸಂದೀಪ್ ನೃತ್ಯ ನಿರ್ದೇಶನ ಥ್ರಿಲ್ಲರ್ ಮಂಜು ಸಾಹಸ, ಕುಮಾರ್.ಸಿ.ಹೆಚ್.ಸಂಕಲನವಿದೆ.  ರೋಹಿತ್ ಆಲ್‌ಮಾಸ್ ಆಶಿಕ ಆದಿಲೋಕೇಶ್, ಶೋಭರಾಜ್, ವೆಂಕಟರಮಣಪ್ಪ, ಶಂಕರ್‌ಭಟ್, ವೆಂಕಟೇಶಪ್ಪ, ಆಶಿನಿ, ಸಂತೋಷ್, ನಾಗೇಂದ್ರ, ಆಲೀಷ್ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed